Ash-Sharh

الشرح

The Relief8 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

أَلَمۡ نَشۡرَحۡ لَكَ صَدۡرَكَ﴿١

1(ಪ್ರವಾದಿಯವರೇ) ನಾವು ನಿಮಗೆ ನಿಮ್ಮ ಹೃದಯವನ್ನು ತೆರೆದುಕೊಡಲಿಲ್ಲವೇ?

وَوَضَعۡنَا عَنكَ وِزۡرَكَ﴿٢

2ನಾವು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಿದೆವು.

ٱلَّذِيٓ أَنقَضَ ظَهۡرَكَ﴿٣

3ಅಂದರೆ ನಿಮ್ಮ ಬೆನ್ನು ಮುರಿಯುತ್ತಿದ್ದ (ಭಾರವನ್ನು).

وَرَفَعۡنَا لَكَ ذِكۡرَكَ﴿٤

4ನಾವು ನಿಮ್ಮ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆವು.

فَإِنَّ مَعَ ٱلۡعُسۡرِ يُسۡرًا﴿٥

5ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

إِنَّ مَعَ ٱلۡعُسۡرِ يُسۡرٗا﴿٦

6ನಿಶ್ಚಯವಾಗಿಯೂ ಕಷ್ಟದೊಂದಿಗೆ ಸುಲಭವಿದೆ.

فَإِذَا فَرَغۡتَ فَٱنصَبۡ﴿٧

7ಆದ್ದರಿಂದ ನಿಮಗೆ ಬಿಡುವು ದೊರೆತರೆ ಆರಾಧನೆಗಳಲ್ಲಿ ಮುಳುಗಿರಿ.

وَإِلَىٰ رَبِّكَ فَٱرۡغَب﴿٨

8ನಿಮ್ಮ ಹಂಬಲವನ್ನು ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಗೆ ತಿರುಗಿಸಿರಿ.

RELATED SURAHS