Al-'Asr

العصر

The Declining Day3 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

وَٱلۡعَصۡرِ﴿١

1ಕಾಲದ ಮೇಲಾಣೆ!

إِنَّ ٱلۡإِنسَٰنَ لَفِي خُسۡرٍ﴿٢

2ನಿಶ್ಚಯವಾಗಿಯೂ ಮನುಷ್ಯರು ಸಂಪೂರ್ಣ ನಷ್ಟದಲ್ಲಿದ್ದಾರೆ.

إِلَّا ٱلَّذِينَ ءَامَنُواْ وَعَمِلُواْ ٱلصَّٰلِحَٰتِ وَتَوَاصَوۡاْ بِٱلۡحَقِّ وَتَوَاصَوۡاْ بِٱلصَّبۡرِ﴿٣

3ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು, ಪರಸ್ಪರ ಸತ್ಯವನ್ನು ಉಪದೇಶಿಸಿದವರು ಮತ್ತು ಪರಸ್ಪರ ತಾಳ್ಮೆಯನ್ನು ಉಪದೇಶಿಸಿದವರು ಇದಕ್ಕೆ ಹೊರತಾಗಿದ್ದಾರೆ.

RELATED SURAHS