Al-Ikhlas

الإخلاص

The Sincerity4 ayahsMeccan

بِسْمِ ٱللَّهِ ٱلرَّحْمَٰنِ ٱلرَّحِيمِ

قُلۡ هُوَ ٱللَّهُ أَحَدٌ﴿١

1ಹೇಳಿರಿ: “ಅವನು ಅಲ್ಲಾಹು, ಏಕೈಕನು.

ٱللَّهُ ٱلصَّمَدُ﴿٢

2ಅಲ್ಲಾಹು ನಿರಪೇಕ್ಷನು.

لَمۡ يَلِدۡ وَلَمۡ يُولَدۡ﴿٣

3ಅವನು ಯಾರಿಗೂ ಜನ್ಮವನ್ನು ನೀಡಿಲ್ಲ. ಅವನು ಯಾರಿಂದಲೂ ಜನ್ಮವನ್ನು ಪಡೆದಿಲ್ಲ.

وَلَمۡ يَكُن لَّهُۥ كُفُوًا أَحَدُۢ﴿٤

4ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.”

RELATED SURAHS