الماعون
The Small Kindnesses • 7 ayahs • Meccan
بِسْمِ ٱللَّهِ ٱلرَّحْمَٰنِ ٱلرَّحِيمِ
1ಪ್ರತಿಫಲ ದಿನವನ್ನು ನಿಷೇಧಿಸುವವನನ್ನು ನೀವು ನೋಡಿದ್ದೀರಾ?
2ಅವನೇ ಅನಾಥನನ್ನು ಹೊರತಳ್ಳುವವನು.
3ಅವನು ಬಡವನಿಗೆ ಅನ್ನ ನೀಡಲು ಉತ್ತೇಜಿಸುವುದಿಲ್ಲ.
4ಆದ್ದರಿಂದ ನಮಾಝ್ ಮಾಡುವವರಿಗೆ ವಿನಾಶವಿದೆ.
5ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು
6ಅವರು ತೋರಿಕೆಗಾಗಿ ಕರ್ಮವೆಸಗುತ್ತಾರೆ.
7ಅವರು ಪಾತ್ರೆ-ಪಗಡೆಗಳನ್ನು ತಡೆಹಿಡಿಯುತ್ತಾರೆ.